ಹಸ್ತಮೈಥುನದ ಹಾನಿಕಾರಕ ಅಂಶಗಳು
ಹಸ್ತಮೈಥುನದ ಕರಾಳ ಚಟ ಪ್ರಪಂಚದ ಯಾವ ಯುವಕನನ್ನು ಬಿಟ್ಟಿಲ್ಲ. ಬೇರೆ ಯಾವುದೇ ಚಟಗಳಿಗಿಂತ, ಹಸ್ತಮೈಥುನ ಅತ್ಯಧಿಕವಾಗಿ ಕಂಡುಬರುವ ದುಶ್ಚಟವಾಗಿದೆ. ಕೆಲವರು ತಮ್ಮ ಮಿತ್ರರಿಗೆ ತಪ್ಪು ದಾರಿಗೆ ಎಳೆಯುತ್ತಾ, ಹಸ್ತಮೈಥುನ ಮಾಡಿಕೊಳ್ಳಲಿಕ್ಕೆ ಪ್ರೇರೇಪಿಸುತ್ತಾರೆ. ಕಡಿಮೆ ತಿಳುವಳಿಕೆ ಮತ್ತು ದುರಾಸಕ್ತಿ, ಈ ಎರಡು ಅಂಶಗಳು ಹಸ್ತಮೈಥುನಕ್ಕೆ ಎಡೆಮಾಡಿಕೊಡುತ್ತವೆ. ಇದರಿಂದ ಲೈಂಗಿಕ ಆರೋಗ್ಯ ಮತ್ತು ಶಿಶ್ನದ ಅಳತೆ ಉದ್ದವಾಗುವುದು ಎಂದು ಅವರು ಭಾವಿಸಿರುತ್ತಾರೆ. ಕೆಲ ಯುವಕರು, ಅವರ ಸ್ನೇಹಿತರನ್ನು ಬೇಕುಅಂತಲೆನೆ ಈ ತರಹದ ದುಶ್ಚಟಕ್ಕೆ ತಳ್ಳಿಹಾಕುತ್ತಾರೆ.
ನಾವು 3 ಅಂಶಗಳಿಂದ ನಿಯಂತ್ರಿಸಲ್ಪಡುತ್ತೇವೆ.
1. ಭಾವನಾತ್ಮಕ ಅಂಶ
2. ಹಾರ್ಮೊನ್ ಗಳು
3. ಪರಿಸರದ ಅಂಶಗಳು.
ಈ ಮೇಲ್ಕಂಡ 3 ಅಂಶಗಳಲ್ಲಿ, ಹಾರ್ಮೊನ್ ಮತ್ತು ಪರಿಸರದ ಅಂಶಗಳನ್ನು ಬದಲಾಯಿಸಲು ಆಗುವುದಿಲ್ಲ, ಆದರ ತಕ್ಕಮಟ್ಟಿಗೆ ಭಾವನಾತ್ಮಕ ಅಂಶಗಳನ್ನು ನಿಯಂತ್ರಿಸಬಹುದು. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಲೈಂಗಿಕತೆಯ ಬಗ್ಗೆ ತೀರಾ ವಿಲಕ್ಷಣ ರೀತಿಯಲ್ಲಿ ತಮ್ಮ ವ್ಯಾಪಾರ ಅಭಿವ್ರುಧಿಗಾಗಿ ಬಳಸಿಕೊಳ್ಳುತ್ತಿವೆ. ಇದರಿಂದಲೂ ಕೂಡ ಯುವಕರು ತಪ್ಪು ದಾರಿಗೆ ಹೋಗುತ್ತಿದ್ದಾರೆ.
ಹಸ್ತಮೈಥುನದಿಂದ ಆಗುವ ಹಾನಿ ಏನು?
1. ಇದು ನಿಮ್ಮನ್ನು ದುರ್ಬಲ ಮಾಡುತ್ತದೆ.
2. ನರಗಳ ದೌರ್ಬಲ್ಯತೆಗೆ ಮತ್ತು ಜ್ಞಾಪಕಶಕ್ತಿ ಕುಂಠಿತಕ್ಕೆ ಕಾರಣವಾಗುತ್ತೆ.
3. ನಿಮ್ಮ ದೇಹದ ಪ್ರೊಟೀನ್ ಮತ್ತು ಕ್ಯಲ್ಶಿಯಂ ಅಂಶ ಕಡಿಮೆಯಾಗುತ್ತದೆ.
4. ಶಿಶ್ನದ ಅಪಸಾಮಾನ್ಯ ನಿಮಿರುವಿಕೆ [ Erectile Dysfunction] ಆಗುತ್ತದೆ.
5. ಇದರಿಂದ ನೀವು ತುಂಬಾ ಸುಸ್ತು ಆಗ್ತೀರ ಮತ್ತು ಹೊರಚೆಲ್ಲುವಿಕೆಯ ನಂತರ ನಿರಂತರ ನಿದ್ದೆಗೆ ಒಳಗಾಗುತ್ತೀರ.
6. ಮಾನಸಿಕವಾಗಿ ದೌರ್ಬಲ್ಯದ ಜೊತೆಗೆ, ಖಿನ್ನತೆಗೆ ಕೂಡ ಒಳಗಾಗುತ್ತೀರ.
7. ಇದರಿಂದ ಬಳಲುತ್ತಿರುವವರು, ತಾವು ನೋಡುವ ಪ್ರತಿ ಹೆಣ್ಣನ್ನೂ ಲೈಂಗಿಕ ದ್ರುಷ್ಟಿಯಿಂದ ನೋಡುತ್ತಾರೆ.
8. ಇದರ ಚಟ ಜಾಸ್ತಿಯಾಗುತ್ತಿದ್ದಂತೆ, ಲೈಂಗಿಕತೆಯ ನೈಸರ್ಗಿಕ ಸುಖಕ್ಕಾಗಿ ಅಕ್ರಮ ಸಂಪರ್ಕ ಶುರುವಾಗುತ್ತದೆ.
9. ಬೇರೆ ಚಟಗಳ ತರಹ, ಇದೂ ಕೂಡ, ತಾತ್ಕಾಲಿಕ ಸುಖ ಕೊಟ್ಟು, ಮತ್ತೆ ಮತ್ತೆ ಹಸ್ತಮೈಥುನ ಮಾಡುವುದಕ್ಕೆ ಪ್ರೇರಣೆ ಕೊಡುತ್ತದೆ.
10. ನಾನು ನೊಡುವ ಪ್ರತಿ 10 ಹಸ್ತಮೈಥುನದ ಕೇಸ್ಗಳಲ್ಲಿ, 2 ಸಲಿಂಗಕಾಮಿಗಳು ಇರುತ್ತಾರೆ. ಅಂದರೆ, ಇದು ಸಲಿಂಗಕಾಮವನ್ನು ಪ್ರೇರೇಪಿಸುತ್ತದೆ.
ಕಾಲ ಇನೂ ಮಿಂಚಿಲ್ಲ:
ನಿಮಗೇನಾದರೂ ಈ ಮೆಲ್ಕಂಡ ವಿಚಾರಗಳಲ್ಲಿ ನಿಮ್ಮ ಸಮಸ್ಯೆಗಳೇನಾದರೂ ಕಂಡುಬಂದರೆ, ಕೂಡಲೆ ವೈದ್ಯರ ಸಲಹೆ ಪಡೆಯಿರಿ.
ಪರಿಹಾರ:
ಡಾ!! ಕೊಪ್ಪರದ್ಸ್ ಹೋಮಿಯೋಪತಿ ಕ್ಲಿನಿಕ್ ನಲ್ಲಿ, ನಿಮ್ಮ ಸಮಸ್ಯೆಯ ವಿಚಾರಣೆ, ಪರಿಶೀಲನೆ ಮತ್ತು ಪರಿಹಾರ ಕೊಡಲಾಗುವುದು. ನಿಮ್ಮ ಸಮಸ್ಯೆಯ ಆಳದ ಅರಿವು ಮೂಡಿಸಿ, ಔಷಧಿಗಳ ಜೊತೆಗೆ, ಯಾವ ಯಾವ ಆಹಾರ ಸೇವನೆ ಮಾಡಬೇಕು, ಯಾವ ರೀತಿ ನಿಮ್ಮ ಜೀವನ ಶೈಲಿ ರೂಪಿಸಿಕೊಳ್ಳಬೇಕು ಮತ್ತು ಈ ಸಮಸ್ಯೆ ಮತ್ತೆ ಮರುಕಳಿಸದಂತೆ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಸಿ ಕೊಡಲಾಗುತ್ತದೆ.
ಕ್ಲಿನಿಕ್ ವಿಳಾಸ :
ಜೀವಾ ಹೋಮಿಯೋಪತಿ
ಪ್ಲಾಟ್ ನಂಬರ್ 498,
ಶಹಾಬಾದ್ ರಾಜಾಪೂರ್ ಕ್ರಾಸ್,
ವಿ ಎಫ್ ಆರ್ ಹೋಟೆಲ್ ಎದುರುಗಡೆ,
ಔಟರ್ ರಿಂಗ್ ರೋಡ್,
ಗುಲಬರ್ಗಾ (ಕಲಬುರಗಿ) 585105
ಸಂಪರ್ಕಿಸಿ:
+91-90666 75666

